¡Sorpréndeme!

ಹೊನ್ನಾಳಿಗೆ ತಪ್ಪಿದ ಭಾರೀ ಗಂಡಾಂತರ..! | MP Renukacharya

2020-05-26 1,002 Dailymotion

ಹೊನ್ನಾಳಿ ತಾಲೂಕಿನ ಮಾದೇನಹಳ್ಳಿ ಗ್ರಾಮದ 28 ವರ್ಷದ ಯುವಕ ಮಹಾರಾಷ್ಟ್ರದಿಂದ ಬಂದಿದ್ದು ಆತನಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ನನಗೆ ಹಾಗೂ ಇಡೀ ತಾಲೂಕು ಆಡಳಿತಕ್ಕೆ ಆತಂಕ ಉಂಟು ಮಾಡಿತ್ತು, ಕೂಡಲೇ ಯುವಕನ ತಾಯಿ ಹಾಗೂ ಆತನ ತಮ್ಮನನ್ನು ಕ್ವಾರಟೈನ್ ಮಾಡಿ ಅವರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು, ಎಲೆ ವ್ಯಾಪಾರ ಮಾಡಲು ಊರೂರು ಸುತ್ತಿದ್ದರಿಂದ ನಮಗೂ, ತಾಲೂಕಿನ ಜನತೆಗೂ ಹಾಗೂ ತಾಲೂಕು ಆಡಳಿತಕ್ಕೆ ಆತಂಕ ಉಂಟು ಮಾಡಿತ್ತು, ಆದರೇ ಇಂದು ಸಂಜೆ ಪ್ರಯೋಗಾಲಯದಿಂದ ಕೋವಿಡ್19 ವರದಿ ಬಂದಿದ್ದು ತಾಯಿ ಮಗ ಇಬ್ಬರಿಗೂ ನೆಗೆಟೀವ್ ಬಂದಿದ್ದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ತಿಳಿಸಿದ್ದಾರೆ.

Maharashtra migrant workers corona report negative in Honnali taluk, MLA Renukacharya is happy with the reports.